ಗೋವಿಂದ ನಾಮಾವಾಲಿ (ನಾಮಾಲು) – Govinda Namavali in Kannada
<<< Chant this in తెలుగు / ಕನ್ನಡ / தமிழ் / മലയാളം / देवनागरी / বাঙালি / ગુજરાતી / ଓଡ଼ିଆ / English (IAST) >>>
ಗೋವಿಂದ ನಾಮಾವಲಿ
Govinda Namalu in Kannada script is here. Govinda Namavali can be chanted during pooja time any day, specially on Saturday it is more powerful.
ಶ್ರೀನಿವಾಸಾ ಗೋವಿಂದಾ |
ಶ್ರೀ ವೇಂಕಟೇಶಾ ಗೋವಿಂದಾ |
ಭಕ್ತ ವತ್ಸಲ ಗೋವಿಂದಾ |
ಭಾಗವತಾ ಪ್ರಿಯ ಗೋವಿಂದಾ ||
ಗೋವಿಂದಾ ಹರಿ ಗೋವಿಂದಾ |
ಗೋಕುಲ ನಂದನ ಗೋವಿಂದಾ |
ನಿತ್ಯ ನಿರ್ಮಲ ಗೋವಿಂದಾ |
ನೀಲಮೇಘ ಶ್ಯಾಮ ಗೋವಿಂದಾ |
ಪುರಾಣ ಪುರುಷಾ ಗೋವಿಂದಾ |
ಪುಂಡರೀಕಾಕ್ಷ ಗೋವಿಂದಾ ||
ಗೋವಿಂದಾ ಹರಿ ಗೋವಿಂದಾ |
ಗೋಕುಲ ನಂದನ ಗೋವಿಂದಾ |
ನಂದ ನಂದನಾ ಗೋವಿಂದಾ |
ನವನೀತ ಚೋರಾ ಗೋವಿಂದಾ |
ಪಶುಪಾಲಕ ಶ್ರೀ ಗೋವಿಂದಾ |
ಪಾಪ ವಿಮೋಚನ ಗೋವಿಂದಾ ||
ಗೋವಿಂದಾ ಹರಿ ಗೋವಿಂದಾ |
ಗೋಕುಲ ನಂದನ ಗೋವಿಂದಾ |
ದುಷ್ಟ ಸಂಹಾರ ಗೋವಿಂದಾ |
ದುರಿತ ನಿವಾರಣ ಗೋವಿಂದಾ |
ಶಿಷ್ಟ ಪರಿಪಾಲಕ ಗೋವಿಂದಾ |
ಕಷ್ಟ ನಿವಾರಣ ಗೋವಿಂದಾ ||
ಗೋವಿಂದಾ ಹರಿ ಗೋವಿಂದಾ |
ಗೋಕುಲ ನಂದನ ಗೋವಿಂದಾ |
ವಜ್ರ ಮಕುಟಧರ ಗೋವಿಂದಾ |
ವರಾಹ ಮೂರ್ತೀ ಗೋವಿಂದಾ |
ಗೋಪೀಜನ ಲೋಲ ಗೋವಿಂದಾ |
ಗೋವರ್ಧನೋದ್ಧಾರ ಗೋವಿಂದಾ ||
ಗೋವಿಂದಾ ಹರಿ ಗೋವಿಂದಾ |
ಗೋಕುಲ ನಂದನ ಗೋವಿಂದಾ |
ದಶರಧ ನಂದನ ಗೋವಿಂದಾ |
ದಶಮುಖ ಮರ್ಧನ ಗೋವಿಂದಾ |
ಪಕ್ಷಿ ವಾಹನಾ ಗೋವಿಂದಾ |
ಪಾಂಡವ ಪ್ರಿಯ ಗೋವಿಂದಾ ||
ಗೋವಿಂದಾ ಹರಿ ಗೋವಿಂದಾ |
ಗೋಕುಲ ನಂದನ ಗೋವಿಂದಾ |
ಮತ್ಸ್ಯ ಕೂರ್ಮ ಗೋವಿಂದಾ |
ಮಧು ಸೂಧನಾ ಹರಿ ಗೋವಿಂದಾ |
ವರಾಹ ನ್ರುಸಿಂಹ ಗೋವಿಂದಾ |
ವಾಮನ ಭೃಗುರಾಮ ಗೋವಿಂದಾ ||
ಗೋವಿಂದಾ ಹರಿ ಗೋವಿಂದಾ |
ಗೋಕುಲ ನಂದನ ಗೋವಿಂದಾ |
ಬಲರಾಮಾನುಜ ಗೋವಿಂದಾ |
ಬೌದ್ಧ ಕಲ್ಕಿಧರ ಗೋವಿಂದಾ |
ವೇಣು ಗಾನ ಪ್ರಿಯ ಗೋವಿಂದಾ |
ವೇಂಕಟ ರಮಣಾ ಗೋವಿಂದಾ ||
ಗೋವಿಂದಾ ಹರಿ ಗೋವಿಂದಾ |
ಗೋಕುಲ ನಂದನ ಗೋವಿಂದಾ |
ಸೀತಾ ನಾಯಕ ಗೋವಿಂದಾ |
ಶ್ರಿತಪರಿಪಾಲಕ ಗೋವಿಂದಾ |
ದರಿದ್ರಜನ ಪೋಷಕ ಗೋವಿಂದಾ |
ಧರ್ಮ ಸಂಸ್ಥಾಪಕ ಗೋವಿಂದಾ ||
ಗೋವಿಂದಾ ಹರಿ ಗೋವಿಂದಾ |
ಗೋಕುಲ ನಂದನ ಗೋವಿಂದಾ |
ಅನಾಥ ರಕ್ಷಕ ಗೋವಿಂದಾ |
ಆಪಧ್ಭಾಂದವ ಗೋವಿಂದಾ |
ಶರಣಾಗತವತ್ಸಲ ಗೋವಿಂದಾ |
ಕರುಣಾ ಸಾಗರ ಗೋವಿಂದಾ ||
ಗೋವಿಂದಾ ಹರಿ ಗೋವಿಂದಾ |
ಗೋಕುಲ ನಂದನ ಗೋವಿಂದಾ |
ಕಮಲ ದಳಾಕ್ಷಾ ಗೋವಿಂದಾ |
ಕಾಮಿತ ಫಲದಾತ ಗೋವಿಂದಾ |
ಪಾಪ ವಿನಾಶಕ ಗೋವಿಂದಾ |
ಪಾಹಿ ಮುರಾರೇ ಗೋವಿಂದಾ ||
ಗೋವಿಂದಾ ಹರಿ ಗೋವಿಂದಾ |
ಗೋಕುಲ ನಂದನ ಗೋವಿಂದಾ |
ಶ್ರೀಮುದ್ರಾಂಕಿತ ಗೋವಿಂದಾ |
ಶ್ರೀವತ್ಸಾಂಕಿತ ಗೋವಿಂದಾ |
ಧರಣೀ ನಾಯಕ ಗೋವಿಂದಾ |
ದಿನಕರ ತೇಜಾ ಗೋವಿಂದಾ ||
ಗೋವಿಂದಾ ಹರಿ ಗೋವಿಂದಾ |
ಗೋಕುಲ ನಂದನ ಗೋವಿಂದಾ |
ಪದ್ಮಾವತೀ ಪ್ರಿಯ ಗೋವಿಂದಾ |
ಪ್ರಸನ್ನ ಮೂರ್ತೇ ಗೋವಿಂದಾ |
ಅಭಯ ಹಸ್ತ ಗೋವಿಂದಾ |
ಅಕ್ಷಯ ವರದಾ ಗೋವಿಂದಾ ||
ಗೋವಿಂದಾ ಹರಿ ಗೋವಿಂದಾ |
ಗೋಕುಲ ನಂದನ ಗೋವಿಂದಾ |
ಶಂಖ ಚಕ್ರಧರ ಗೋವಿಂದಾ |
ಸಾರಂಗ ಗದಾಧರ ಗೋವಿಂದಾ |
ವಿರಾಜ ತೀರ್ಥ ಗೋವಿಂದಾ |
ವಿರೋಧಿ ಮರ್ಧನ ಗೋವಿಂದಾ ||
ಗೋವಿಂದಾ ಹರಿ ಗೋವಿಂದಾ |
ಗೋಕುಲ ನಂದನ ಗೋವಿಂದಾ |
ಸಾಲಗ್ರಾಮ ಹರ ಗೋವಿಂದಾ |
ಸಹಸ್ರ ನಾಮ ಗೋವಿಂದಾ |
ಲಕ್ಷ್ಮೀ ವಲ್ಲಭ ಗೋವಿಂದಾ |
ಲಕ್ಷ್ಮಣಾಗ್ರಜ ಗೋವಿಂದಾ ||
ಗೋವಿಂದಾ ಹರಿ ಗೋವಿಂದಾ |
ಗೋಕುಲ ನಂದನ ಗೋವಿಂದಾ |
ಕಸ್ತೂರಿ ತಿಲಕ ಗೋವಿಂದಾ |
ಕಾಂಚನಾಂಬರಧರ ಗೋವಿಂದಾ |
ಗರುಡ ವಾಹನಾ ಗೋವಿಂದಾ |
ಗಜರಾಜ ರಕ್ಷಕ ಗೋವಿಂದಾ ||
ಗೋವಿಂದಾ ಹರಿ ಗೋವಿಂದಾ |
ಗೋಕುಲ ನಂದನ ಗೋವಿಂದಾ |
ವಾನರ ಸೇವಿತ ಗೋವಿಂದಾ |
ವಾರಥಿ ಬಂಧನ ಗೋವಿಂದಾ |
ಏಡು ಕೊಂಡಲ ವಾಡಾ ಗೋವಿಂದಾ |
ಏಕತ್ವ ರೂಪಾ ಗೋವಿಂದಾ ||
ಗೋವಿಂದಾ ಹರಿ ಗೋವಿಂದಾ |
ಗೋಕುಲ ನಂದನ ಗೋವಿಂದಾ |
ರಾಮ ಕ್ರಿಷ್ಣಾ ಗೋವಿಂದಾ |
ರಘುಕುಲ ನಂದನ ಗೋವಿಂದಾ |
ಪ್ರತ್ಯಕ್ಷ ದೇವ ಗೋವಿಂದಾ |
ಪರಮ ದಯಾಕರ ಗೋವಿಂದಾ ||
ಗೋವಿಂದಾ ಹರಿ ಗೋವಿಂದಾ |
ಗೋಕುಲ ನಂದನ ಗೋವಿಂದಾ |
ವಜ್ರ ಮಕುಟದರ ಗೋವಿಂದಾ |
ವೈಜಯಂತಿ ಮಾಲ ಗೋವಿಂದಾ |
ವಡ್ಡೀ ಕಾಸುಲ ವಾಡಾ ಗೋವಿಂದಾ |
ವಾಸುದೇವ ತನಯಾ ಗೋವಿಂದಾ ||
ಗೋವಿಂದಾ ಹರಿ ಗೋವಿಂದಾ |
ಗೋಕುಲ ನಂದನ ಗೋವಿಂದಾ |
ಬಿಲ್ವಪತ್ರಾರ್ಚಿತ ಗೋವಿಂದಾ |
ಭಿಕ್ಷುಕ ಸಂಸ್ತುತ ಗೋವಿಂದಾ |
ಸ್ತ್ರೀ ಪುಂ ರೂಪಾ ಗೋವಿಂದಾ |
ಶಿವಕೇಶವ ಮೂರ್ತಿ ಗೋವಿಂದಾ ||
ಗೋವಿಂದಾ ಹರಿ ಗೋವಿಂದಾ |
ಗೋಕುಲ ನಂದನ ಗೋವಿಂದಾ |
ಬ್ರಹ್ಮಾನಂದ ರೂಪಾ ಗೋವಿಂದಾ |
ಭಕ್ತ ತಾರಕಾ ಗೋವಿಂದಾ |
ನಿತ್ಯ ಕಳ್ಯಾಣ ಗೋವಿಂದಾ |
ನೀರಜ ನಾಭಾ ಗೋವಿಂದಾ ||
ಗೋವಿಂದಾ ಹರಿ ಗೋವಿಂದಾ |
ಗೋಕುಲ ನಂದನ ಗೋವಿಂದಾ |
ಹತಿ ರಾಮ ಪ್ರಿಯ ಗೋವಿಂದಾ |
ಹರಿ ಸರ್ವೋತ್ತಮ ಗೋವಿಂದಾ |
ಜನಾರ್ಧನ ಮೂರ್ತಿ ಗೋವಿಂದಾ |
ಜಗತ್ ಸಾಕ್ಷಿ ರೂಪಾ ಗೋವಿಂದಾ ||
ಗೋವಿಂದಾ ಹರಿ ಗೋವಿಂದಾ |
ಗೋಕುಲ ನಂದನ ಗೋವಿಂದಾ |
ಅಭಿಷೇಕ ಪ್ರಿಯ ಗೋವಿಂದಾ |
ಅಭನ್ನಿರಾಸಾದ ಗೋವಿಂದಾ |
ನಿತ್ಯ ಶುಭಾತ ಗೋವಿಂದಾ |
ನಿಖಿಲ ಲೋಕೇಶಾ ಗೋವಿಂದಾ ||
ಗೋವಿಂದಾ ಹರಿ ಗೋವಿಂದಾ |
ಗೋಕುಲ ನಂದನ ಗೋವಿಂದಾ |
ಆನಂದ ರೂಪಾ ಗೋವಿಂದಾ |
ಅಧ್ಯಂತ ರಹಿತ ಗೋವಿಂದಾ |
ಇಹಪರ ದಾಯಕ ಗೋವಿಂದಾ |
ಇಪರಾಜ ರಕ್ಷಕ ಗೋವಿಂದಾ ||
ಗೋವಿಂದಾ ಹರಿ ಗೋವಿಂದಾ |
ಗೋಕುಲ ನಂದನ ಗೋವಿಂದಾ |
ಪದ್ಮ ದಲಕ್ಷ ಗೋವಿಂದಾ |
ಪದ್ಮನಾಭಾ ಗೋವಿಂದಾ |
ತಿರುಮಲ ನಿವಾಸಾ ಗೋವಿಂದಾ |
ತುಲಸೀ ವನಮಾಲ ಗೋವಿಂದಾ ||
ಗೋವಿಂದಾ ಹರಿ ಗೋವಿಂದಾ |
ಗೋಕುಲ ನಂದನ ಗೋವಿಂದಾ |
ಶೇಷ ಸಾಯಿ ಶ್ರೀ ಗೋವಿಂದಾ |
ಶೇಷಾದ್ರಿ ನಿಲಯ ಗೋವಿಂದಾ |
ಶ್ರೀ ಶ್ರೀನಿವಾಸಾ ಗೋವಿಂದಾ |
ಶ್ರೀ ವೇಂಕಟೇಶಾ ಗೋವಿಂದಾ ||
ಗೋವಿಂದಾ ಹರಿ ಗೋವಿಂದಾ |
ಗೋಕುಲ ನಂದನ ಗೋವಿಂದಾ |
ಓಂ ಶಾಂತಿ ಶಾಂತಿ ಶಾಂತಿಹ್ |
Comments
Post a Comment